ಅಂಕೋಲಾ ವಿಮಾನ ನಿಲ್ದಾಣ ಭೂಸ್ವಾಧೀನಕ್ಕೆ ಡಿಸಿ ಅಧಿಸೂಚನೆ.

ನೌಕಾ ನೆಲೆ ಜೊತೆ ಉದ್ಧೇಶಿತ ನಾಗರೀಕ ವಿಮಾನ ನಿಲ್ದಾಣ ಸಲುವಾಗಿ ಕರ್ನಾಟಕ ಸರ್ಕಾರವು ಭೂಸ್ವಾದಿನಗೋಸ್ಕರ ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಸರಿ ಸುಮಾರು ೧೦೦ ಎಕರೆ ಪ್ರದೇಶವನ್ನು ಗುರುತಿಸಿದ್ದು, ಸಂಭದಿಸಿದ್ದ ಗ್ರಾಮಸ್ಥರಿಗೆ ಸೂಚನೆ ನೀಡಲಾಗೆದೆ.

ಈ ನಡುವೆ ವಿಮಾನ ನಿಲ್ದಾಣ ನಿರ್ಮಿಸಲು ಗ್ರಾಮಸ್ಥರಿಂದ ವಿರೋಧ ಮಾಡುತ್ತಿದ್ದು. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗು ಜಿಲ್ಲಾಧಿಕಾರಿ ಕಚೇರಿಯೆಂದ ಬೇರೆ ಬೇರೆ ಹೇಳಿಕೆಯೆಂದ ಗ್ರಾಮಸ್ಥರು ಗೊಂದಲದಲ್ಲಿ ಇದ್ದು ಸರಿಯಾದ ಮಾಹಿತೀಗಾಗೇ ಎದುರು ನೋಡೊತ್ತಿಧಾರೇ.

Leave a Comment

Your email address will not be published. Required fields are marked *